Patil puttappa biography of donald
Patil Puttappa (14 January – 16 March ) was an Indian writer, veteran journalist and activist based in hubli, India.
He was A journalist par excellence, writer, khadi activist, and a former Rajya Sabha member, Mr. Puttappa was a strong voice of Kannada and....
ಪಾಟೀಲ ಪುಟ್ಟಪ್ಪ
| ಪಾಟೀಲ್ ಪುಟ್ಟಪ್ಪ | |
|---|---|
| ಚಿತ್ರ: | |
| ಜನನ | (೧೯೨೧-೦೧-೧೪)೧೪ ಜನವರಿ ೧೯೨೧[೧] ಹಲಗೆರಿ, ಭಾರತ |
| ಮರಣ | 16 March () (aged) ಕಿಮ್ಸ್ ಹುಬ್ಬಳ್ಳಿ |
| ವೃತ್ತಿ | ಬರಹಗಾರ ಮತ್ತು ಪತ್ರಕರ್ತ |
| ವಿದ್ಯಾಭ್ಯಾಸ | ಲಾಸ್ ಏಂಜಲೀಸ್ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ |
| ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಯುಸಿಎಲ್ಎ ಸ್ಕೂಲ್ ಆಫ್ ಜರ್ನಲಿಸಂ |
| ಸಾಹಿತ್ಯ ಚಳುವಳಿ | ಕನ್ನಡ ಭಾಷಾ ಚಳುವಳಿ |
| ಪ್ರಮುಖ ಪ್ರಶಸ್ತಿ(ಗಳು) | ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ |
ಪಾಟೀಲ ಪುಟ್ಟಪ್ಪ (೧೯೨೧ಜನವರಿ ೧೪ - ಮಾರ್ಚ್ ೧೬, ೨೦೨೦)[೨][೩] ಭಾರತೀಯ ಬರಹಗಾರ, ಅನುಭವಿ ಪತ್ರಕರ್ತ ಮತ್ತು ಹುಬ್ಬಳ್ಳಿ ಮೂಲದ ಕಾರ್ಯಕರ್ತರಾಗಿದ್ದರು.
ಕನ್ನಡ ದಿನಪತ್ರಿಕೆ ವಿಶ್ವವಾಣಿ ಸ್ಥಾಪಕ-ಸಂಪಾದಕರಾಗಿದ್ದರು.ಪುಟ್ಟಪ್ಪ, ಮತ್ತು ರ ದಶಕದ ಅಂತ್ಯದಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದ ಪ್ರದೇಶಗಳನ್ನು ಏಕೀಕರಿಸುವಂತೆ ಒತ್ತಾಯಿಸಿ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದರು. ಅವರು ಧಾರವಾಡ ಮೂಲದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದರು.
ಅವರು ರಾಜ್ಯಸಭೆಯಲ್ಲಿ ಎರಡು ಅವಧಿಗೆ ರಾಜ್ಯವನ್ನು ಪ್ರತಿನಿಧಿಸಿದರು ( ರಿಂದ ). ಅವರು ಕನ್ನಡ ಭಾಷಾ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು, ನಂತರ ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂದು ಮರುನಾಮಕರಣ ಮಾಡಲಾಯಿತು ರ